Public Info Kannada News ಗೆ ಸ್ವಾಗತ!
ಪಬ್ಲಿಕ್ ಇನ್ಫೋ ಕನ್ನಡ ನ್ಯೂಸ್ ರಾಜ್ಯದ ಜನತೆಗೆ ವಿಶ್ವಾಸಾರ್ಹ ಮತ್ತು ನಂಬಿಕೆಯ ಸುದ್ದಿವಾಹಿನಿಯಾಗಿದೆ. ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ತಾಜಾ ಸುದ್ದಿಯನ್ನು ಮತ್ತು ಹೊಸ ಪರಿಕಲ್ಪನೆಯನ್ನು ನಿಮ್ಮ ಮುಂದಿಟ್ಟು ಕರ್ನಾಟಕ ಜನತೆಯ ನಂಬಿಕೆಯನ್ನು ಗೆಲ್ಲುವುದು .
‘ಸಮಾಜದ ಏಳಿಗೆಗಾಗಿ’ ಎಂಬ ಧ್ಯೇಯ ವಾಕ್ಯದಂತೆ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುತ್ತಾ ನೊಂದವರ ಪರವಾಗಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಲೋಪ ದೋಷಗಳನ್ನು ತೊಡೆದು ಹಾಕುವುದು ನಿಮ್ಮ ನೆಚ್ಚಿನ ಪಬ್ಲಿಕ್ ಇನ್ಫೋ ಕನ್ನಡ ನ್ಯೂಸ್ ಸುದ್ದಿವಾಹಿನಿಯ ಆದ್ಯ ಕರ್ತವ್ಯವಾಗಿದೆ
ನಾವು ಏನು ಕವರ್ ಮಾಡುತ್ತೇವೆ? (What we cover)
ನಾವು ರಾಜಕೀಯ, ಶಿಕ್ಷಣ, ಉದ್ಯೋಗ, ಮನರಂಜನೆ(ಕ್ರೀಡೆ) ಮತ್ತು ಸಾರ್ವಜನಿಕ ಮಾಹಿತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸುದ್ದಿಗಳನ್ನು ಸಮಗ್ರವಾಗಿ ಒದಗಿಸುತ್ತೇವೆ. ಪ್ರತಿಯೊಂದು ಸುದ್ದಿಯನ್ನೂ ನಿಖರವಾದ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿ ಪ್ರಕಟಿಸಲಾಗುತ್ತದೆ.
ನಮ್ಮ ದೃಷ್ಟಿಕೋನ (Our Vision)
ನಿಮಗೆ ಯಾವಾಗಲೂ ನಿಖರ, ಪರಿಶೀಲಿತ ಮತ್ತು ಉಪಯುಕ್ತ ಮಾಹಿತಿಯನ್ನು ತಲುಪಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಕರ್ನಾಟಕದ ಪ್ರಮುಖ ಕನ್ನಡ ಡಿಜಿಟಲ್ ಸುದ್ದಿ ವೇದಿಕೆಯಾಗಿ ಬೆಳೆಯುವುದು ಮತ್ತು ಪ್ರತಿಯೊಬ್ಬ ಓದುಗರ ವಿಶ್ವಾಸವನ್ನು ಗಳಿಸುವುದು.
Public Info Kannada News ನಿಮ್ಮ ನಂಬಿಕೆಯ ಸುದ್ದಿ ಸಂಗಾತಿಯಾಗಲು ಬದ್ಧವಾಗಿದೆ. ನಮ್ಮೊಂದಿಗೆ ಸಂಪರ್ಕದಲ್ಲಿರಿ ಮತ್ತು ತಾಜಾ ಸುದ್ದಿಗಳನ್ನು ತಿಳಿದುಕೊಳ್ಳಿ.
ಸಂಪರ್ಕಿಸಿ:
ಇಮೇಲ್: publicinfokannada.com